ಸುನಾಮಿಯಂತೆ ಅಪ್ಪಳಿಸಿರೋ ಸುಂಟರಗಾಳಿಗೆ ನಲುಗಿದ ಅಮೇರಿಕಾ: ಸಾವಿನ ಸಂಖ್ಯೆ 26 ಕ್ಕೆ ಏರಿಕೆ | Oneindia Kannada
2023-03-27 323 Dailymotion
ಅಮೆರಿಕಾದ ಮಿಸಿಸಿಪ್ಪಿ ರಾಜ್ಯ ಅಕ್ಷರಶಃ ತರಗೆಲೆಯಂತೆ ತೂರಿ ಹೋಗಿದೆ. ಭೀಕರ ಸುಂಟರಗಾಳಿಗೆ ಮನೆಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. <br /> <br />#Mississippi #tornado #America #USState #RollingFork #Americanpeople #Rescueinamerica